ಕಲ್ಪತರು ಪ್ರಥಮ ದರ್ಜೆ ವಿಜ್ಞಾನ ಕಾಲೇಜು

ತಿಪಟೂರು-572201, ಕರ್ನಾಟಕ, ಭಾರತ

ಮೂರನೇ ಆವೃತ್ತಿ ಯಲ್ಲಿ 'ನ್ಯಾಕ್' ನಿಂದ ಪುನರ್ಮೌಲ್ಯೀಕರಣಕ್ಕೊಳಪಟ್ಟು "ಎ"ಶ್ರೇಣಿ ಶ್ರೇಯಾಂಕ ಪಡೆದಿದೆ,
ತುಮಕೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿದೆ ಹಾಗೂ ಯುಜಿಸಿ ಯಿಂದ 12(B),2(f)ಮಾನ್ಯತೆಗೊಂಡಿದೆ.

 

ಭೌತಶಾಸ್ತ್ರ ವಿಭಾಗ ಕುರಿತು

ಈ ವಿಭಾಗವು 1962ರಲ್ಲಿ ಕೇವಲ ಇಬ್ಬರು ಅಧ್ಯಾಪಕರೊಂದಿಗೆ ಪ್ರಾರಂಭವಾಗಿ ಇಂದು ದೊಡ್ಡವಿಭಾಗವಾಗಿ ಬೆಳೆದಿದೆ.ಪ್ರಸ್ತುತ ಈವಿಭಾಗವು ಪಿಸಿಎಂ, ಪಿಎಂಇ,ಪಿಎಂಸಿಎಸ್ ಸಂಯೋಜನೆಗಳ ಭಾಗವಾಗಿದೆ.ಸುಸಜ್ಜಿತವಾದ ಹಾಗೂ ವಿಶಾಲವಾದ ಪ್ರಯೋಗಾಲಯಗಳಿದ್ದು, ಉತ್ತಮ ಮಾರ್ಗದರ್ಶನ ನೀಡುವ ಅಧ್ಯಾಪಕರು ಮೌಲ್ಯಯುತ ಹಾಗು ಕೌಶಲ್ಯಯುತ ಶಿಕ್ಷಣ ನೀಡುವಲ್ಲಿ ನಿರತರಾಗಿದ್ದಾರೆ.

ಗುರಿ :

  • ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಹಾಗೂ ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುವುದು.
  • ಪುಸ್ತಕಗಳು, ಪ್ರಯೋಗಾಲಯ ಮತ್ತು ಆಧುನಿಕ ಕಲಿಕಾವಿಧಾನಗಳ ಮೂಲಕ ಕಲಿಕೆಯನ್ನು ಸುಲಭವಾಗಿಸುವುದು.
  • ವಿದ್ಯಾರ್ಥಿಗಳು ಉನ್ನತ ಗುರಿ ಮುಟ್ಟಲು ಸಹಕಾರಿಯಾಗುವಂತಹ ಸ್ನೇಹ ಪರ ವಾತಾವರಣ ಒದಗಿಸುವುದು.

ಉದ್ದೇಶ :

  • ಪದವೀಧರರಾದ ನಮ್ಮ ವಿದ್ಯಾರ್ಥಿಗಳು ವಿಸ್ತಾರವಾದ ಜ್ಞಾನ ಪಡೆದು ಪ್ರಾಯೋಗಿಕ, ವಿಶ್ಲೇಷಣಾತ್ಮಕ, ಕೌಶಲ್ಯವನ್ನು ಗಳಿಸಿ ಸಮಾಜದ ಸತ್ಪ್ರಜೆಯಾಗಬೇಕು.
  • ಸಮಸ್ಯೆಗಳನ್ನು ಗುರುತಿಸುವ ಹಾಗೂ ಅದಕ್ಕೆ ಪರಿಹಾರ ಹುಡುಕುವ ಪರಿಣತಿ ಹೊಂದಿದವರಾಗಬೇಕು.
  • ಕಂಪ್ಯೂಟರ್ ಜ್ಞಾನ ಹೊಂದಿ ಸ್ವಯಂ ಕಲಿಕೆಯಿಂದ ಸಂವಹನ ಕೌಶಲ್ಯ ಬೆಳೆಸಿಕೊಂಡು ಇಂದಿನ ಉದ್ಯೋಗ ಪ್ರಪಂಚಕ್ಕೆ ಅಗತ್ಯವುಳ್ಳವರಾಗಬೇಕು.

FACULTY PROFILE WITH NAME, QUALIFICATION, DESIGNATION :


Photos

Name

Qualification

Designation

Specialization

Teaching experience
(in years)

Prof  K B Shivakumar

M.Sc

Associate Professor

Solid State Physics

37

Dr S. B .Basavaraddi

 

M.Sc
M .Phil
Ph .D

Associate Professor

 Spectroscopy

32

Prof B Shashikala

M.Sc

Associate Professor

Electronics

28

Prof H M Lingaraju

M.Sc

Assistant professor
&    HOD

Nuclear Physics

27

Prof G S Mahalingaiah

M.Sc

Assistant professor

Nuclear Physics

27

Prof K Srinivasamurthy

M.Sc

Assistant professor

Solid State Physics

27

Triveni    G

M.Sc.,
B.Ed

Guest Faculty

Condensed Matter Physics

3

FACULTY WITH LAB ASSISTANTS

GOLDEN  JUBILEE CELEBRATION

FACILITIES IN THE DEPARTMENT:

ಪ್ರಯೋಗಾಲಯ -1

ಪ್ರಯೋಗಾಲಯ - 2

STUDENTS IN THE LABORATORY

ರಾಷ್ಟೀಯ ವಿಚಾರಸಂಕಿರಣ

LECTURE BY Dr. KAMSALI NAGARAJ, BANGALORE UNIVERSITY

HONOURING THE GUEST Dr. KAMSALI NAGARAJ